¡Sorpréndeme!

ಅಕ್ರಮ ಸಂಬಂಧ ಒಪ್ಪದ ಪತ್ನಿಗೆ ರಸ್ತೆಯಲ್ಲೇ ಥಳಿಸಿದ ಪೊಲೀಸ್ | Oneindia Kannada

2020-02-13 1 Dailymotion

ಅಕ್ರಮ ಸಂಬಂಧಕ್ಕೆ ಒಪ್ಪದ ಪತ್ನಿಗೆ ಪೊಲೀಸ್ ಪತಿ ನಡು ರಸ್ತೆಯಲ್ಲೇ ಥಳಿಸಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಗಂಧ್ವಾನಿ ಪೊಲೀಸ್ ಠಾಣೆ ಇನ್‌ಚಾರ್ಜ್ ನರೇಂದ್ರ ಸೂರ್ಯವಂಶಿ ವಿರುದ್ಧ ಅಪಹರಣ, ಅತ್ಯಾಚಾರ ಪ್ರಕರಣ ದಾಖಲಾಗಿದೆ.

Gandhwani Police Station Incharge Narendra Suryavanshi assaulted his wife in Dhar allegedly after she opposed his illicit relationship with another woman.